ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಪೊನ್ನೆಚಾರಿ ಶಾರದಾ ಮಹೋತ್ಸವದಲ್ಲಿ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶ
ಭಕ್ತಿಗೀತೆ ಕಿರಿಯ ವಿಭಾಗ ಪ್ರಥಮ ಕಲ್ಲಬೆಟ್ಟು ತೃಷೆ, ದ್ವಿತೀಯ ಉರ್ಪೆಲಪಾದೆ ಪೂರ್ವಿ, ತೃತೀಯ ರೋಟರಿ ಅಥರ್ವ ಪೂಜಾರಿ, ಹಿರಿಯ ಪ್ರಥಮ ಡಿ.ಜೆ.,ಸಿಂಧೂರಿ, ದ್ವಿತೀಯ ರೋಟರಿ ಗಾನವಿ, ತೃತೀಯ ಸರ್ವಾಣಿ, ಪ್ರೌಢ ಪ್ರಥಮ ಆಳ್ವಾಸ್ ಪ್ರಾಪ್ತಿ ಶೆಟ್ಟಿ, ದ್ವಿತೀಯ ಆಳ್ವಾಸ್ ವಿಷ್ಣು ಪ್ರಿಯ, ತೃತೀಯ ರೋಟರಿ ಸಮನ್ವಿ, ಸಾರ್ವಜನಿಕ ಪ್ರಥಮ ಆಳ್ವಾಸ್ ಪವನ್ ಭಟ್, ದ್ವಿತೀಯ ನಿಹಾಲ್, ತೃತೀಯ ಲಾಡಿ ಅನಿಶಾ,
ಚಿತ್ರಕಲೆ: ಕಿರಿಯ ಪ್ರಥಮ ಆಳ್ವಾಸ್ ರುತ್ವಿ ಉದ್ಯಾವರ, ದ್ವಿತೀಯ ಅಲಂಗಾರು ಇಂಪನ, ತೃತೀಯ ರೋಟರಿ ಪ್ರಣಮ್ಯ ಮಂಜುನಾಥ, ಹಿರಿಯ ಪ್ರಥಮ ಅಲಂಗಾರು ಪ್ರಣಮ್ಯ ಸುವರ್ಣ, ದ್ವಿತೀಯ ಬೆಳುವಾಯಿ ಸಾನ್ವಿ, ತೃತೀಯ ಕಡಲಕೆರೆ ದೀಪಾಂಶ ಆಚಾರ್ಯ, ಪ್ರೌಢ ಪ್ರಥಮ ಜೈನ್ ರಿಷಬ್, ದ್ವಿತೀಯ ಬ್ಲೋಸಂ ಪ್ರಣತಿ ಪ್ರಭು, ತೃತೀಯ ರೋಟರಿ ದಿಯಾ,
ಗುಂಪು ನೃತ್ಯ: ಕಿರಿಯ ಪ್ರಥಮ ಕಡಲಕೆರೆ ಅನನ್ಯ ಬಳಗ, ದ್ವಿತೀಯ ಮಿಜಾರು ಆರ್ಶಿ ಬಳಗ ಹಿರಿಯ ಪ್ರಥಮ ಕಡಲಕೆರೆ ವಂಶಿ ಬಳಗ, ದ್ವಿತೀಯ ಮಿಜಾರು ಧೃತಿ ಬಳಗ, ತೃತೀಯ ಪಾಲಡ್ಕ, ಏಕಪಾತ್ರಾಭಿನಯ ಪ್ರಾಥಮಿಕ ಪ್ರಥಮ ರೋಟರಿ ದಿಶಾ ಪ್ರದೀಪ್ ದೇವಾಡಿಗ, ದ್ವಿತೀಯ ಆಳ್ವಾಸ್ ವಿರಾಟ್ ಕೃಷ್ಣ, ಅಲಂಗಾರು ಗಾನವಿ, ತೃತೀಯ ಡಿಜೆ ಅರುಶಿ, ಪ್ರೌಢ ಪ್ರಥಮ ರೋಟರಿ ಇಶಾ ಪ್ರದೀಪ್ ದೇವಾಡಿಗ ,ಅಲಂಗಾರು ಸುನೀಕ್ಷಾ ಪೂಜಾರಿ, ದ್ವಿತೀಯ ಜೈನ್ ಸಾಂಗತ್ಯ, ಬಿ ಆರ್ ಪಿ ರಿತಿಕಾ, ತೃತೀಯ ಜೈನ್ ಸಿಂಧೂರ.
ಮುದ್ದು ಶಾರದೆ ಸ್ಪರ್ಧೆ ಪ್ರಥಮ ಉಡುಪಿ ಅನೈರಾ ಕೋಟ್ಯಾನ್, ದ್ವಿತೀಯ ಅನ್ವಿಕಾ ಪೂಜಾರಿ, ತೃತೀಯ ಶಿವಾಜಿನಗರ ರಿತ್ವಿಕಾ, ಮಾಸ್ತಿಕಟ್ಟೆ ಮಾನ್ಯ,