ಓಮೈಕ್ರಾನ್ ಸೌಮ್ಯ ಎಂದರೂ ಇತರ ರೂಪಾಂತರಿಗಳ ಕಾಟ ನಿಂತಿಲ್ಲ. ಬುಧವಾರ ದಿನದ 24 ಗಂಟೆಗಳಲ್ಲಿ ಜಗತ್ತಿನಲ್ಲಿ 21.4 ಲಕ್ಷದಷ್ಟು ಮಂದಿ ಕೊರೋನಾ ಸೋಂಕಿಗೀಡಾದರೆ, 12.2 ಸಾವಿರದಷ್ಟು ಜನರು ಸಾವಿಗೀಡಾದರು. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆಯು 41,80,72,646 ಮುಟ್ಟಿದೆ. ಹಾಗೆಯೇ ಸಾವು ಮೊತ್ತವು 58,68,638 ಆಗಿದೆ.
ಭಾರತದಲ್ಲಿ ಕೊರೋನಾ ಮೂರನೆಯ ಅಲೆಯು ಅಬ್ಬರ ಎಬ್ಬಿಸಿದೆ. ನಿನ್ನೆ ದಿನ ನಮ್ಮ ಜನ 30,015 ಮಂದಿ ಹೊಸದಾಗಿ ಕೊರೋನಾ ಸೋಂಕಿಗೊಳಗಾದರು. ಅಲ್ಲಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆಯು 4,27,52,542 ದಾಟಿತು. ನಿನ್ನೆ ಬುಧವಾರ ದಿನ 514 ನಮ್ಮ ಜನ ಕೊರೋನಾ ಪೀಡೆಗೆ ಬಲಿಯಾದರು. ಇದರೊಂದಿಗೆ ದೇಶದಲ್ಲಿ ಕೊರೋನಾ ಸಾವು ಕಂಡವರ ಒಟ್ಟು ಸಂಖ್ಯೆಯು 5,10,441 ಮುಟ್ಟಿತು.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 24 ಜನ ಕೋವಿಡ್ ಸಾವು ಕಂಡಿದ್ದಾರೆ. ಇದರಿಂದಾಗಿ ಒಟ್ಟು ಸಾವಿಗೀಡಾದವರ ಸಂಖ್ಯೆಯು 39,715 ತಲುಪಿತು. ನಿನ್ನೆ ಬುಧವಾರ ರಾಜ್ಯದಲ್ಲಿ ಸೋಂಕಿಗೀಡಾದವರ ಸಂಖ್ಯೆಯು 1,894 ಇದೂ ಸೇರಿ ಒಟ್ಟು ಸೋಂಕಿತರ ಸಂಖ್ಯೆಯು ಈಗ 39,31,536 ದಾಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ದಿನದ 24 ಗಂಟೆಗಳಲ್ಲಿ ಕೋವಿಡ್ ಸಾವು 2 ಸಂಭವಿಸಿದೆ. ಸಾವು ಸಂಖ್ಯೆ 1,834ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ 61. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆಯು 1,35,159 ಆಯಿತು.
ಉಡುಪಿ ಜಿಲ್ಲೆಯಲ್ಲಿ ನಿನ್ನೆ ದಿನ ಕೊರೋನಾ ಸಾವು ಎರಡು ಸಂಭವಿಸಿದೆ. ಒಟ್ಟು ಸಾವಿನ ಸಂಖ್ಯೆಯು 538ಕ್ಕೇರಿದೆ. ಬುಧವಾರದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸೋಂಕಿಗೆ ಈಡಾದವರ ಸಂಖ್ಯೆಯು 69. ಇದೂ ಸೇರಿ ಸೋಂಕಿತರ ಸಂಖ್ಯೆಯು ಈಗ 95,396 ಆಗಿದೆ.
Omicron mild, however, does not stand in the way of other mutants. In the 24 hours on Wednesday, 21.4 lakh people in the world were infected with coronavirus, while 12.2 thousand people died. Thus the total number of infected persons has reached 41,80,72,646. The death toll is 58,68,638.
Corona third wave in India has been raging. Yesterday, 30,015 of our people were newly infected with coronavirus. The total number of infected people in the country crossed 4,27,52,542. Yesterday Wednesday Day 514 Our people fell victim to the Corona plague. The total number of coronation deaths in the country reached 5,10,441.
In the last 24 hours, 24 people have died in the state. As a result, the total number of casualties reached 39,715. The total number of infected people in the state as of yesterday was 1,894 and the total number of infected people has now crossed the 39,31,536 mark.
Covid death 2 in Dakshina Kannada district The death toll stands at 1,834. The total number of infected persons in the district yesterday was 61. The total number of infected persons was 1,35,159.
Two corona deaths occurred yesterday in Udupi district. The total death toll is 538. The total number of infected people in the district in the last 24 hours on Wednesday is 69. The total number of infected persons is now 95,396.