ಮಲಯಾಳಂ ಖ್ಯಾತ ನಟಿ ಶಬರಿಮಲೆ ಪ್ರಶ್ನೆ ಬಂದಾಗ ಇವೆಲ್ಲ ಜನರು ಮಾಡಿಕೊಂಡ ನಿಯಮಗಳು. ದೇವರಿಗೆ ಎಲ್ಲರೂ ಒಂದೇ. ಮಾಂಸ ತಿಂದು ಬನ್ನಿ, ತಿನ್ನದೆ ಬನ್ನಿ ಎಂದೆಲ್ಲ ಆತ ಹೇಳುವುದಿಲ್ಲ ಎಂದು ಐಶ್ವರ್ಯ ಹೇಳಿದರು.
ಮುಟ್ಟಾದವರು ಆಲಯಕ್ಕೆ ಬರಬಾರದು ಎಂದು ದೇವರು ಯಾಕೆ ಹೇಳುತ್ತಾನೆ? ಅದು ದೇವರೇ ಮಾಡಿರುವ ನಿಸರ್ಗ ನಿಯಮ. ಭೇದ ಭಾವ ಮಾನವ ಸೃಷ್ಟಿ ಹೊರತು ದೇವ ನಿಯಾಮಕವಲ್ಲ ಎಂದು ಐಶ್ವರ್ಯ ಹೇಳಿದರು. ಅವರ ಹೇಳಿಕೆ ಕೆಲವರು ಗಡ್ಡ ಕರೆದುಕೊಳ್ಳುವಂತೆ ಮಾಡಿರುವುದು ಸತ್ಯ.