ಕಾರ್ಕಳ: ಕರ್ನಾಟಕದ ಶಾಲೆಗಳಲ್ಲಿ ತೃತೀಯ ಭಾಷೆಗಳನ್ನು ಕೈಬಿಡುವ ಬಗ್ಗೆ ಸರಕಾರದ ನಿಲುವನ್ನು ವಿರೋದಿಸಿ ಕೊಂಕಣಿ ಭಾಷಾ ಭೊಧಕರು ,ವಿದ್ಯಾರ್ಥಿ ವೃಂದ,ಹಾಗೂ ಪೋಷಕರಿಂದ ಮನವಿಯನ್ನು ಮುಖ್ಯ ಮಂತ್ರಿಯವರೀಗೆ ಕಾರ್ಕಳದ ಶಾಸಕರಾದ ಸುನಿಲ್ ಕುಮಾರ್ ರವರ ಮೂಲಕ ಹಸ್ತಾಂತರಿಸಲಾಯಿತು.
ಕೊಂಕಣಿ ಭೋದಕರಾದ ರೋಬರ್ಟ್ ಮಿನೇಜಸ್, ತಾಲೂಕ್ ಪಂಚಾಯತ್ ಸದಸ್ಯ ಅಂತೊನಿ ಡಿಸೋಜ ನಕ್ರೆ, ಪಳ್ಳಿ ಪಂಚಾಯತ್ ಸದಸ್ಯೆ ಸಂತಾನ್ ಡಿಸೋಜ, ಸ್ಥಳೀಯರಾದ ಪೀಟರ್ ಲೋಬೊ, ರೋಬರ್ಟ್ ಮಿನೇಜಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.