ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 28 ನಾಮಪತ್ರ ಸಲ್ಲಿಕೆಯಾಗಿದೆ. ಇದರಲ್ಲಿ ದಕ 15, ಉಡುಪಿ 13 ನಾಮಪತ್ರ ಸಲ್ಲಿಕೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯದೂ ಸೇರಿ 26 ನಾಮಪತ್ರ ಸಲ್ಲಿಕೆ ಆದಂತಾಗಿದೆ. 

ದಕ್ಷಿಣ ಕನ್ನಡದಲ್ಲಿ ನಿನ್ನೆ ನಾಮ ಪತ್ರ ಸಲ್ಲಿಸಿದವರಲ್ಲಿ ಮಾಜೀ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ ಇದ್ದಾರೆ. ಅವರಲ್ಲದೆ ಕಾಂಗ್ರೆಸ್ ಬಿಜೆಪಿಗಳಿಂದ ರಕ್ಷಿತ್ ಶಿವರಾಂ, ಸತೀಶ್ ಕುಂಪಲ, ಎಸ್‌ಡಿಪಿಐನಿಂದ ಇಲ್ಯಾಸ್ ತುಂಬೆ, ರಿಯಾಜ್ ಫರಂಗಿಪೇಟೆ ಮೊದಲಾದವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನಿಂದ ಕಾಂಚನ್, ಬಿಜೆಪಿಯಿಂದ ಗುರ್ಮೆ ಮೊದಲಾದವರು ನಾಮಪತ್ರ ಸಲ್ಲಿಸಿದ್ದಾರೆ.