ಪುತ್ತೂರು:  ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸಿದ್ದ ಸಂಘ‌ ಪರಿವಾರದ ನಾಯಕ ಅರುಣ್ ಪುತ್ತಿಲ ಸೋಮವಾರ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಹಾಲಿಂಗೇಶ್ವರ ದೇವಸ್ಥಾನದಿಂದ ದರ್ಬೆಯವರೆಗೆ ಸಂಘ ಪರಿವಾರದವರು ಪುತ್ತಿಲ ನಾಮಪತ್ರ ಸಲ್ಲಿಸುವಾಗ ಭಾರೀ ಮೆರವಣಿಗೆ ನಡೆಸಿದರು.