ಮಂಗಳೂರು, ಅಕ್ಟೋಬರ್ 02: ಪುರಭವನದ ಎದುರು ಗಾಂಧಿ ಪ್ರತಿಮೆಗೆ ಕರ್ನಾಟಕದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾಲಾರ್ಪಣ ಮಾಡಿ ಗಾಂಧಿಜಯಂತಿ ಆಚರಿಸಿದರು ಈ ಸಂದರ್ಭದಲ್ಲಿ ಮಾತನಾಡಿ ಗಾಂಧೀಜಿಯವರು ತನ್ನ ಜೀವನದಲ್ಲಿ ಮಂಗಳೂರಿಗೆ ಬಂದ ವಿಶಯವನ್ನು ನೆನಪಿಸಿದರು ಅದಲ್ಲದೆ ಅವರು ಮಾಡಿದ ಮಾರ್ಗದರ್ಶನದಲ್ಲಿ ನಾವು ನಡೆಯಬೇಕೆಂದು ತಿಳಿಸಿದರು . 

ಪ್ರಧಾನ ಮಂತ್ರಿಯು ಭಾರತ ಸ್ವಚ್ಛ ಅಭ್ಯಾನವು ಒಂದಾಗಿದೆ . ಇದೇ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಯನ್ನು ನೆನಪಿಸಿ ಅವರ ಭಾವ ಚಿತ್ರ ಕ್ಕೆ ಹು ಅರ್ಪಣೆ ಮಾಡಿದರೂ ಈ ಸಂದರ್ಭದಲ್ಲಿ ಯಲ್ಲ ರಾಜಕೀಯ ಮುಖಂಡರು, ಸಂಘಸಂಸ್ಥೆ ಅಧಿಕಾರಿಗಳು ಉಪಸ್ಥಿತರಿದ್ದರು . ಕಾರ್ಯಕ್ರಮವು ಜನ ಗಣ ಮನ ದೊಂದಿಗೆ ಮುಕ್ತಾಯ ವಾಯಿತು