ನ್ಯೂನತೆ ಇರುವುದರಿಂದ ಭಾರತ್ ಬಯೋಟೆಕ್ ತಯಾರಿಸುವ ಕೋವ್ಯಾಕ್ಸಿನ್ ಕೊರೋನಾ ಲಸಿಕೆಯನ್ನು ವಿಶ್ವ ಸಂಸ್ಥೆಯ ಏಜೆನ್ಸಿಗಳ ಮೂಲಕ ಹಂಚುವುದಕ್ಕೆ ತಡೆ ವಿಧಿಸಲಾಗಿದೆ ಎಂದು ಹೂ- ಲೋಕ ಆರೋಗ್ಯ ಸಂಸ್ಥೆ ಹೇಳಿದೆ.
ಕೋವ್ಯಾಕ್ಸಿನ್‌ನಲ್ಲಿ ಲೋಪ ಕಂಡುದರಿಂದ ತಯಾರಿಕಾ ಘಟಕಕ್ಕೆ ಪರೀಕ್ಷಕರು ಹೋಗಿ ಪರಿಶೀಲಿಸಿದಾಗ ನ್ಯೂನತೆ ತಯಾರಿಕೆಯಲ್ಲೇ ಇರುವುದು ಕಂಡು ಬಂದಿದೆ ಎಂದು ಹೂ ಹೇಳಿದೆ. ಅದರ ಜಾಗತಿಕ ಹಂಚಿಕೆ ನಿಷೇಧಿಸಲಾಗಿದೆ.