ಮುಂಬಯಿ (ಥಾಣೆ): ಮಹಾರಾಷ್ಟ್ರ ರಾಜ್ಯ ಸರಕಾರ ನಡೆಸಿದ 2023- 2024ನೇ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ವಿರಾರೋಡ್ ಸೈಂಟ್ ಕ್ಸೇವಿಯರ್ ಹೈಸ್ಕೂಲ್ ವಿದ್ಯಾಥಿ ಸಾಹಿಲ್ ಸುಧಾಕರ ಶೆಟ್ಟಿ ಶೇ. 93.60% ಅಂಕ ಗಳಿಸಿ ಸರ್ವೋತ್ಕೃಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

 ಉಡುಪಿ ಮಣಿಪುರ ಕುಬೇರ ನಿವಾಸಿ ಸುರತ್ಕಲ್ ಸುಧಾಕರ ಶೆಟ್ಟಿ ಮತ್ತು ಹರಿಣಾಕ್ಷಿ ಎಸ್.ಶೆಟ್ಟಿ ದಂಪತಿ  ಸುಪುತ್ರನಾಗಿದ್ದಾನೆ.