ಮುಂಬಯಿ:  ಮಹಾರಾಷ್ಟ್ರ ರಾಜ್ಯ ಸರಕಾರ ನಡೆಸಿದ 2023-2024ನೇ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಬಾಂದ್ರಾ ಪೂರ್ವದ ಕಾರ್ಡಿನಲ್ ಗ್ರೇಷಿಯಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನ  ವಿದ್ಯಾಥಿನಿ ಕು| ಮೇಘನಾ ಉಮೇಶ್ ಪೂಜಾರಿ 90.40% (452)ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ.

ಮೂಲ್ಕಿ ಹಳೆಯಂಗಡಿ ಮೂಲತಃ ಮುಂಬಯಿಯ ಖಾರ್ ಪ್ರದೇಶದ ನಿವಾಸಿಯಾದ ಉಮೇಶ್ ಪೂಜಾರಿ ಮತ್ತು ಭಾರತಿ ಪೂಜಾರಿಯವರ ಪುತ್ರಿ  ಯಾಗಿರುತ್ತಾಳೆ.