ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಮಾರ್ಚ್ 30ರಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್‌ ದರವನ್ನು ತಲಾ 80 ಪೈಸೆ ಏರಿಸಿದವು. 

ಈ ಮೂಲಕ ಕಳೆದ 9 ದಿನಗಳಲ್ಲಿ ಪೆಟ್ರೋಲ್ ಬೆಲೆಯು 5.60 ರೂಪಾಯಿ ಏರಿಕೆ ಆದಂತಾಯಿತು.

ಮುಂಬಯಿ ಮತ್ತು ಅಂಥ ನಗರಗಳಲ್ಲಿನ ಇಂದಿನ ಪೆಟ್ರೋಲ್ ದರ ರೂ. 115.88. ಬೆಂಗಳೂರಿನಲ್ಲಿ ರೂ. 106.46 ಮತ್ತು ದಿಲ್ಲಿಯಲ್ಲಿ ರೂ. 101.01ಎಂದು ಪೆಟ್ರೋಲ್ ದರಗಳು ಏರಿ ಕುಳಿತವು.