ಕೋಸ್ಟಲ್‌ವುಡ್ ಆರಂಭ, ಆಮೇಲೆ ಸ್ಯಾಂಡಲ್‌ವುಡ್ ಎಂದು ಹೊರಟ ಮಂಗಳೂರಿನ ಸೋನಲ್ ಮೊಂತೆರೋ 'ಸರೋಜಿನಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದಾರೆ.
ಸರೋಜಿನಿ ನಾಯ್ಡು ಜೀವನಾಧಾರಿತ ಈ ಸಿನಿಮಾದ ಮೊದಲ ನೋಟದ ಪೋಸ್ಟರ್ ಮತ್ತು ಫೋಟೋಗಳು ಬಿಡುಗಡೆಯಾಗಿವೆ. ಮುಖ್ಯ ಪಾತ್ರದಲ್ಲಿ ಶಾಂತಿಪ್ರಿಯ ನಟಿಸುವರು. ಸರೋಜಿನಿ ನಾಯ್ಡು ಯುವತಿ ಇದ್ದಾಗಿನ ಪಾತ್ರವನ್ನು ಸೋನಲ್ ಮೊಂತೆರೋ ನಿರ್ವಹಿಸುವರು.