ಪಾಕಿಸ್ತಾನದ ಸಿಯಾಲಕೋಟ್‌ನಲ್ಲಿ ಶಿವಲಾ ತೇಜಸಿಂಗ್ ದೇವಾಲಯವು ಪೂರ್ಣ ಜೀರ್ಣೋದ್ಧಾರ ಕಂಡು ಮತ್ತೆ ಆರಂಭವಾಗಿದೆ. ಸ್ವಾತಂತ್ರ್ಯಾನಂತರ ಈ ದೇವಾಲಯ ಬಳಕೆಯಲ್ಲಿ ಇರಲಿಲ್ಲ. ಕೆಲವರ ಬೇಡಿಕೆ ಮೇರೆಗೆ ಪ್ರಧಾನಿ ಆಗಿದ್ದ ಇಮ್ರಾನ್ ಖಾನ್ ಅವರು 2019ರಲ್ಲಿ ಈ ದೇವಾಲಯ ಮತ್ತೆ ತೆರೆಯಲು ಅನುಮತಿ ನೀಡಿದ್ದರು.

Represntational Image

ಆರಂಭದೊಂದಿಗೆ ಜೀರ್ಣೋದ್ಧಾರ ಕಾರ್ಯ ಆರಂಭವಾಗಿ ಈಗ ಅದು ಮತ್ತೆ ಹಳೆಯ ಭವ್ಯತೆಯೊಡನೆ ಆರಂಭವಾಗಿದೆ. 72 ವರುಷ ಮುಚ್ಚಿದ್ದರೂ ಇದು ಕುಸಿದಿಲ್ಲ. ಸ್ವಾತಂತ್ರ್ಯ ಕಾಲದಲ್ಲಿ ಪಾಕಿಸ್ತಾನದಲ್ಲಿ 4,280 ಹಿಂದೂ ದೇವಸ್ಥಾನಗಳು ಉಳಿದರೂ ಜನ ಭಕ್ತಿಯ, ಬಳಕೆಯದಾಗಿ ಉಳಿದದ್ದು 380 ಮಾತ್ರ ಎಂದು ಹೇಳಲಾಗಿದೆ.