ಮಹಾರಾಷ್ಟ್ರದ ಎಟಿಎಸ್- ಉಗ್ರ ನಿಗ್ರಹ ದಳದವರು ಪಾಕಿಸ್ತಾನದ ಏಜೆಂಟರಿಗೆ ರಕ್ಷಣಾ ಮಾಹಿತಿ ನೀಡಿದ ಆರೋಪದ ಮೇಲೆ ಡಿಆರ್‌ಡಿಓ- ರಕ್ಷಣಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಯೊಬ್ಬರನ್ನು ಬಂಧಿಸಿದ್ದಾರೆ. ಕೆಲವು ಮಾಹಿತಿಗಳನ್ನು ಹೊರ ಬಿಡಲಾಗಿಲ್ಲ.

ಮುಂಬಯಿಯ ಕಲಾ ಚೌಕ್ ಆಂಟಿ ಟೆರರಿಸ್ಟ್ ದಳದಲ್ಲಿ ಪ್ರಕರಣ ದಾಖಲಾಗಿದೆ. ವಿಜ್ಞಾನಿಯನ್ನು ಬಳಸಲು ಹನಿ ಟ್ರ್ಯಾಪ್ ಬಳಸಲಾಗಿದೆ ಎನ್ನಲಾಗಿದೆ.