ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ಯಾನ್ ಆಧಾರ್ ಜೋಡಣೆ ಕಡ್ಡಾಯವನ್ನು ಒಕ್ಕೂಟ ಸರಕಾರವು ಮತ್ತೆ ಆರು ತಿಂಗಳ ಕಾಲ ಮುಂದೂಡಿದೆ.

ಕೋವಿಡ್‌ 19ರ ಕಾರಣ ಈಗಲೇ ಅಂತಿಮ ಎಂದು ಹೇಳುವಂತಿಲ್ಲ ಎನ್ನಲಾಗಿದೆ. ಹೊಸ ಆದೇಶದಂತೆ 2022ರ ಮಾರ್ಚ್ ತನಕ ಅವಕಾಶ ನೀಡಲಾಗಿದೆ.