ಮಂಗಳೂರು: ಬೊಂಡಂತಿಲ, ಪೆರ್ಮಂಕಿ, ಮಲ್ಲೂರು ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿ, ನಮ್ಮ ವಿಶೇಷ ಮುತುವರ್ಜಿಯಿಂದ ಪ್ರಾರಂಭಗೊಂಡ, ಸ್ಟೇಟ್ ಬ್ಯಾಂಕಿನಿಂದ ಹೊರಟು ಕುಲಶೇಖರ-ವಾಮಂಜೂರು-ತಾರಿಗುಡ್ಡೆ- ಮಲ್ಲೂರು-ಅಮುಂಜೆ ಮೂಲಕ ಪೊಳಲಿಗೆ ಸಂಪರ್ಕಿಸುವ ಸರಕಾರದ ವಿಶೇಷ ಹೆಚ್ಚುವರಿ ಬಸ್ಸ್ ಸಂಚಾರಕ್ಕೆ ಇಂದು ಚಾಲನೆ ನೀಡಿದರು.