ಮಂಗಳೂರು ಹೊರ ವಲಯದ ಕೆಂಜಾರಿನಲ್ಲಿ ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರ ತರಬೇತಿ ಕೇಂದ್ರ ಆಗಲಿದ್ದು ಕೇಂದ್ರ ಸಂಪುಟವು ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ.
Imange Courtesy
158 ಎಕರೆ ಪ್ರದೇಶಕ್ಕೆ ಆವರಣ ಗೋಡೆ ಕಟ್ಟುವ ಕೆಲಸ ಆರಂಭವಾಗಿದೆ. ದೇಶದ ಮೊದಲ ಕರಾವಳಿ ಕಾವಲು ಪಡೆ ತರಬೇತಿ ಕೇಂದ್ರವಾದ ಇದು 2026ರ ಹೊತ್ತಿಗೆ ಕಾರ್ಯಾರಂಭ ಮಾಡುವ ಸೂಚನೆ ಇದೆ.