ನಾಯಕ ನಟನಾಗಿ ಬೆಳೆಯುವ ಹಂತದಲ್ಲಿ ಶೂಟಿಂಗ್ ದುರಂತದಲ್ಲಿ ಹಾಸಿಗೆ ಹಿಡಿದಿದ್ದ ತಮಿಳು ನಟ ಬಾಬು ಮೂರು ದಶಕಗಳ ಬಳಿಕ ಮರಣ ಹೊಂದಿದರು.
ಭಾರತಿರಾಜಾ ಅವರ ಎನ್ ಉಯಿರ್ ತೋಳನ್ ಚಿತ್ರದ ಮೂಲಕ ಬಾಬು ಯಶಸ್ವಿ ನಾಯಕರಾಗಿ ಬಂದರು. 1991, 1992ರ ಮೂರ್ನಾಲ್ಕು ಚಿತ್ರಗಳು ಹಣ ಮಾಡಿದವು. 1923ರ ಆರಂಭದಲ್ಲಿ ಮನಸಾರ ವಾಳ್ತುಂಗಳ್ ಚಿತ್ರದ ಶೂಟಿಂಗ್ ವೇಳೆ ತಾನೇ ಸಾಹಸ ಮಾಡಲು ಹೋಗಿ ಬೆನ್ನು ಹುರಿ ಮುರಿದುಕೊಂಡಿದ್ದರು. ಮೂರು ದಶಕ ಹಾಸಿಗೆ ವಾಸಿ ಆಗಿದ್ದರು.