ಬಿಜೆಪಿಯು 23 ಮಂದಿ ಅಭ್ಯರ್ಥಿಗಳ ಎರಡನೆಯ ಪಟ್ಟಿ ಬಿಡುಗಡೆ ಮಾಡಿದ್ದು, 7 ಶಾಸಕರಿಗೆ ಅವಕಾಶ ನಿರಾಕರಿಸಲಾಗಿದೆ. 12 ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಬೈಂದೂರು ಕ್ಷೇತ್ರದಿಂದ ಹೊಸ ಮುಖ ಗುರುರಾಜ ಗಂಟಿಹೊಳಿ ಟಿಕೆಟ್ ಪಡೆದಿದ್ದಾರೆ.