ಮಹಾರಾಷ್ಟ್ರದ ಬಿಜೆಪಿ ಉಪಾಧ್ಯಕ್ಷ ಕಿರೀಟ್ ಸೋಮಯ್ಯ ಮಹಿಳೆಯ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿರುವ ವೀಡಿಯೋ ಹೊರಬಿದ್ದು ಮಹಾರಾಷ್ಟ್ರದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಎದ್ದಿದೆ.
ಮಹಾರಾಷ್ಟ್ರದ ಮಾಜೀ ಮುಮಂ, ಹಾಲಿ ಉಮುಮಂ ದೇವೇಂದ್ರ ಫಡ್ನವಿಸ್ ಈ ಬಗೆಗೆ ಸಮಗ್ರ ತನಿಖೆಗೆ ಆದೇಶ ನೀಡಿದ್ದಾರೆ. ಇದು ನಕಲಿ ಎಂಬುದು ಬಿಜೆಪಿ ಉವಾಚ.