ಹೆಬ್ರಿ : ಕಾಕ೯ಳ ಜ್ಞಾನಸುಧಾ ಪದವಿಪೂವ೯ ಕಾಲೇಜಿನ ವಿದ್ಯಾಥಿ೯ ಮುನಿಯಾಲಿನ ಪ್ರಥ್ವಿ ನಾಯಕ್ ವಿಜ್ಞಾನ ವಿಭಾಗದಲ್ಲಿ 587 (97.83) ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಈಕೆ ಮುನಿಯಾಲಿನ ಜವಳಿ ಉದ್ಯಮಿ ಗಣಪತಿ ನಾಯಕ್ ಮತ್ತು ಮಮತಾ ನಾಯಕ್ ದಂಪತಿಯ ಪುತ್ರಿ.