ಮಂಗಳೂರು:- ಮಂಗಳೂರು ಮಹಾನಗರ ಪಾಲಿಕೆಯ ಕಂಬ್ಳ ವಾರ್ಡಿನ ಶಾರದಾ ವಿದ್ಯಾಲಯ ರಸ್ತೆ, ಪಿವಿಎಸ್ ಕಲಾಕುಂಜ ರಸ್ತೆ, ಎಂಪೈರ್ ಮಾಲ್ ನಿಂದ ಪ್ರಗತಿ‌ ಸರ್ವಿಸ್‌ಸ್ಟೇಷನ್ ರಸ್ತೆ, ಜನತಾ ಡಿಲೆಕ್ಸ್ ಹೋಟೆಲ್ ರಸ್ತೆ, ಸಿ.ಜಿ ಕಾಮತ್ ರಸ್ತೆ ಹಾಗೂ ಸುಬ್ರಾ ನಾಗ್ವೇಕರ್ ರಸ್ತೆಯ ಒಳಚರಂಡಿ ವ್ಯವಸ್ಥೆಯ ಪುನರ್ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.