ಉಸಿರಿಗಾಶ್ರಯವಾಗಲು

ಹಸಿರಾಗುತಿದೆ

ಭುವಿಯೊಡಲು

ಮರೆಯದಿರಿ

ಒಂದಾದರು

ಗಿಡ ನೆಡಲು


ಕಡಿಮೆ ಮಾಡಿ

ಪ್ಲಾಸ್ಟಿಕ್

ಬಳಕೆಯನು

ಬಳಸಲೆತ್ನಿಸಿ

ಬಟ್ಟೆಯ

ಚೀಲವನು


ಒಬ್ಬರೇ ಹೋಗಲು

ಬಳಸ ಬೇಕೆ

ದೊಡ್ಡ ವೆಹಿಕಲ್

ಬಳಸ ಬಹುದಲ್ಲ

ಸೈಕಲ್


-ಮಾರ್ಸೆಲ್ ಡಿ ಸೋಜ

ಕೆ.ಎಚ್. ಬಿ. ಕಾಲೋನಿ

ಬೊಂದೆಲ್