ಹಾಲು ಹಾಲಾಹಲ ಆಗುವುದು

ಅತೀಯಾದಾಗಲ್ಲವೋ....


ಇತಿ-ಮಿತಿಯಿಲ್ಲದಿರುವ

ಸಂಗತಿಯೇ ಅತಿಯಲ್ಲವೋ....


ಅಳತೆ ಮೀರಿದರೆ ಖಾಯಂ

ನಿನ್ನ ತಿಥಿಯಲ್ಲವೋ....


ಜೀವನದ ನೈಜತೆ ಸಾಕ್ಷಾತ್ಕಾರವಾದಾಗ,

ಹುದುಗಿದ್ದ ಮೌನ ಮಾತಾದಾಗ...


ಭಾವನೆಯ ಕಡಲು ಕಟ್ಟೆಯೊಡೆದಾಗ...

ತಂತನದ ಅರಿವು ತನಗಾದಾಗ....


                 -By ಮಾಗಿದ ಮನಸ್ಸು