ಮೇ 26, 2024ರಂದು ಮಹಾರಾಷ್ಟ್ರ ಹತ ಕಣ ಗಿಲೆ ಸಮೀಪ ಕುಂಥು ಗಿರಿಯ ಮಹಾ ತಪಸ್ವೀ ಆಚಾರ್ಯ 108 ಕುಂಥು ಸಾಗರ ಮುನಿ ರಾಜ ರ 77ನೇ ಹುಟ್ಟುಹಬ್ಬದ ವಿನಾಯಾoಜಲಿ ಸಭೆ ಯುಗಳ ಮುನಿ ರಾಜ ರ ಉಪಸ್ಥಿತಿ ಕರ್ನಾಟಕ ಸಮಸ್ತ ಭಟ್ಟಾರಕ ಸ್ವಾಮೀಜಿ ಗಳವರ ಉಪಸ್ಥಿತಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಶ್ರೀ ಜೈನ ಮಠ ದ ವತಿಯಿಂದ ಶಾಸ್ತ್ರ ದಾನ,ಜಪ ಸರ ಸ್ಮರಣಿಕೆ ನೀಡಿ ಅನುಗ್ರಹ ಆಶೀರ್ವಾದ ಪಡೆದರು.
ಇದೇ ಸಂಧರ್ಭ ಮಂಗಳೂರು ತುಮಕೂರು, ಬೆಳಗಾವಿ ಕರ್ನಾಟಕ, ಮಹಾರಾಷ್ಟ್ರ ದಿಂದ ಆಗಮಿಸಿ ದ ಸಹಸ್ರಾರು ಭಕ್ತಾದಿಗಳು ಮುನಿ ಗಳ ಪಾದ ಪೂಜೆ ಆರತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಕರ್ನಾಟಕ ವಿಹಾರ ಕ್ಕೆ ಶ್ರೀ ಫಲ ಅರ್ಪಣೆ ಮಾಡಿದರು 2025ರ ಸುಮಾರಿಗೆ ಆಚಾರ್ಯ ಸಂಘ ಕರ್ನಾಟಕ ವಿಹಾರ ಮಾಡ ಬಹುದೆಂದು ಅಂದಾಜಿಸಲಾಗಿದೆ ಧರ್ಮಸ್ಥಳ ಸುರೇಂದ್ರ ಕುಮಾರ್, ಅನಿತಾ, ಮಂಗಳೂರು ಡಾ ಸಿ ಕೆ ಬಲ್ಲಾಳ್,ಪುಷ್ಪ ರಾಜ್ ಜೈನ್, ಅರುಣ್ ಯಲ ಗುದ್ರಿ, ಅಭಯ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಮೂಡುಬಿದಿರೆ ಸ್ವಾಮೀಜಿ ಮಹಾರಾಷ್ಟ್ರ ಭಾಗದ ಇಚಲ ಕಾರಂಜಿ, ವಿಹಾರ ದಲ್ಲಿರುವ 108ಆಚಾರ್ಯ ವಿಶುದ್ಧ ಸಾಗರ ದರ್ಶನ ಮಾಡಿ ಧರ್ಮ ಚರ್ಚೆ ನಡೆಸಿ ಮೇ 27, 2024ರಂದು ಕ್ಷೇತ್ರ ಕ್ಕೆ ವಾಪಾಸ್ಸಾದರು.