ಕುತ್ತಾರು ಗಣಪತಿ ಶೋಭಾಯಾತ್ರೆಯ ವೇಳೆ ವಿಜಯ ಗೇಮ್ಸ್  ಟೀಮ್ ಸಭಾ ಕಾರ್ಯಕ್ರಮ ದಲ್ಲಿ ಹಿರಿಯ ಛಾಯಾಗ್ರಾಹಕ ರಾಮಚಂದ್ರ ಭಟ್ ಹಾಗೂ ಪತ್ರಕರ್ತರಾದ ಭರತ್ ರಾಜ್ ಸನಿಲ್ ಅವರುಗಳನ್ನು ಸನ್ಮಾನಿಸಲಾಯಿತು