ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯ ದರ್ಶಿ ಹಾಗೂ ಕೆ ಪಿ ಟಿ ಸಿ ಎಲ್ ಯಂ ಡಿ ಮಂಜುಳಾ ಐಎಎಸ್ ಕರ್ನಾಟಕ ಸರಕಾರ ಶ್ರೀ ಜೈನ ಮಠ ಹಾಗೂ ಸಾವಿರ ಕಂಬ ಬಸದಿ ಗೆ ಭೇಟಿ ನೀಡಿ ಕ್ಷೇತ್ರದ ಮಹತ್ತ್ವ ತಿಳಿದು ಕೊಂಡು18.3.22 ಶ್ರೀ ಜೈನ ಮಠ ಮೂಡುಬಿದಿ ರೆ ಯಲ್ಲಿ ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಗಳವರಿಂದ ಆಶೀರ್ವಾದ ಪಡೆದರು.
ಹೆಚ್ ಅರ್ ಕೆಪಿ ಟಿ ಸಿ ಯಲ್ ಮಹೇಶ್ ಕರ್ಜಗಿ ಮೆಸ್ಕಾಂ ಚೀಫ್ ಇಂಜಿನಿಯರ್ ಪುಷ್ಪಾ ರವರು ಜತೆಗಿದ್ದರು