ಮಹಿಳಾ ಮೀಸಲಾತಿ ಮಸೂದೆಯು ಸರ್ವಾನುಮತದಿಂದ ರಾಜ್ಯ ಸಭೆಯಲ್ಲೂ ಅನುಮೋದನೆ ಪಡೆಯಿತು. 

ವಿಶೇಷ ಅಧಿವೇಶನವನ್ನು ಮಹಿಳಾ ಮಸೂದೆ ಸಂಬಂಧವಾಗಿಯೇ ಕರೆಯಲಾಗಿತ್ತು ಎನ್ನುವುದು ಸ್ಪಷ್ಟ. ಮಸೂದೆ ಪಾಸು ಆಗುತ್ತಲೇ ಅಧಿವೇಶನವನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಲಾಯಿತು.