ಚಂದ್ರಯಾನ 3ರ ನೆಲಿಳಿಯಿಂದ ಹೊರಬಂದ ಪ್ರಜ್ಞಾನ್ ತಿರುಗಲೆಯು 14 ದಿನ ಕೆಲಸ ಮಾಡಿ ಕತ್ತಲಾವರಿಸಿದ್ದರಿಂದ ನಿದ್ರೆಗೆ ಜಾರಿತ್ತು. 

ಮತ್ತೆ ಹಗಲು ಬಂದದ್ದರಿಂದ ಪ್ರಜ್ಞಾನ್ ತಿರುಗಲೆ ಸೂರ್ಯ ಶಕ್ತಿ ಬಳಸಿಕೊಂಡು ಮತ್ತೆ ಕೆಲಸ ಆರಂಭಿಸಿದೆ. ಇನ್ನೂ 14 ದಿನದ ಬಳಿಕ ಕತ್ತಲು ಬಂದಾಗ ಮತ್ತೆ ಮಲಗಲಿದೆ ಪ್ರಜ್ಞಾನ್.