ಮಂಗಳೂರು:  ನಗರದ ಹಂಪನಕಟ್ಟೆಯ ಸುಜೀರ ಕ್ರಾಸ್ ಸಿಲ್ಕ್ ನಿಕೇತನ್ ಇದರ ಪಾಲುದಾರ್ತಿ ಶೀಲಾಕಿಣಿ  (49 ವರ್ಷ)  ಇವರು ಹೃದಯಾಘಾತದಿಂದಾಗಿ ಜನವರಿ 18 ರಂದು ಫಲನೀರ್ ನಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನರಾದರು.  ಇವರು ಪತಿ ಮತ್ತು ಓರ್ವಪುತ್ರಿಯನ್ನು ಅಗಲಿರುತ್ತಾರೆ.