ಭಾನುವಾರದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸಾವು ಸ್ವಲ್ಪ ಮತ್ತು ಸೋಂಕು ಸಾಧ್ಯತೆ ಪ್ರಮಾಣ ಒಂದಷ್ಟು ಕಡಿಮೆಯಾಗಿದೆ.

ನಿನ್ನೆಯ ಭಾನುವಾರ ರಾಜ್ಯದಲ್ಲಿ 125 ನೋವೆಲ್ ಕೋವಿಡ್ 19 ಸಾವು ಸಂಭವಿಸಿದ್ದು ಒಟ್ಟು ಸಾವು 32,913 ತಲುಪಿ ಮುಂದುವರಿದಿದೆ. ಇದೇ ಅವಧಿಯಲ್ಲಿ 7,810 ಪಾಸಿಟಿವ್ ಅನಿಸಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆಯನ್ನು 27.65 ಲಕ್ಷಕ್ಕೆ ಏರಿಸಿ ನಡೆಸಿದೆ.