ನೇಪಾಳ ಸರಕಾರದ ಔಷಧ ನಿರ್ವಹಣಾ ಇಲಾಖೆಯು ರಾಮ್‌ದೇವ್ ಕಂಪೆನಿಯ ಸಹಿತ ಭಾರತದ 16 ಔಷಧ ತಯಾರಿಕಾ ಕಂಪೆನಿಗಳ ಉತ್ಪನ್ನಗಳಿಗೆ ನಿಷೇಧ ಹೇರಿದೆ. ಈ ಕಂಪೆನಿಗಳು ವಿಶ್ವ ಸಂಸ್ಥೆಯ ಹೂ- ಲೋಕ ಆರೋಗ್ಯ ಸಂಸ್ಥೆಯ ಔಷಧಿ ತಯಾರಿಕೆಯ ಮಾನದಂಡಗಳನ್ನು ಪರಿಪಾಲಿಸಲು ವಿಫಲವಾಗಿರುವುದರಿಂದ ಅವನ್ನು ನೇಪಾಳದೊಳಕ್ಕೆ ತೀರಿಸಿಕೊಳ್ಳದಿರಲು ಕ್ರಮ ಕೈಗೊಳ್ಳಲಾಗಿದೆ.
Image courtesy
ಪತಂಜಲಿ ಉತ್ಪನ್ನಗಳ ದಿವ್ಯ ಫಾರ್ಮಸಿ, ಕ್ಯಾಡಿಲಾ, ಆನಂದ್ ಲೈಫ್, ಜಿಎಲ್‌ಎಸ್, ಜೀ ಲ್ಯಾಬ್ ಮೊದಲಾದ 16 ಭಾರತೀಯ ಕಂಪೆನಿಗಳು ನೇಪಾಳದಲ್ಲಿ ನಿಷೇಧ ಕಂಡಿವೆ.