ಮುಂಬಯಿ (ಆರ್‌ಬಿಐ):  ಐಸಿಎಸ್‌ಇ (ಇಂಡಿಯನ್ ಸೆರ್ಟಿಫಿಕೆಟ್ ಆಫ್ ಸೆಕಂಡರಿ ಎಜ್ಯುಕೇಶನ್) ತನ್ನ 2025ನೇ ಸಾಲಿನ ಎಸ್‌ಎಸ್‌ಸಿ ಫಲಿತಾಂಶವನ್ನು ಪ್ರಕಟಿಸಿದ್ದು ಎನ್.ಎಲ್ ದಾಲ್ಮಿಯಾ ಹೈಸ್ಕೂಲು ವಿರಾರೋಡ್ ಪೂರ್ವದಲ್ಲಿನ (ಥಾಣೆ) ಇದರ ವಿದ್ಯಾಥಿನಿ ನಿಶಿ ದಿವಾಕರ್ ಶೆಟ್ಟಿ 98.02% ಅಂಕಗಳನ್ನು ಪಡೆದು ಸರ್ವೋತ್ಕೃಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.  

ನಿಶಿ  ಅವರು ಪ್ರತಿಭಾನ್ವಿತ ಲೇಖಕ, ಉದ್ಯಮಿ ಅಡ್ಯಾರ್ ನಡಿಗುತ್ತು ದಿವಾಕರ್ ಶೆಟ್ಟಿ ಮತ್ತು ಶಮ್ಮಿ ಶೆಟ್ಟಿ ದಂಪತಿ ಸುಪುತ್ರಿ ಆಗಿದ್ದಾರೆ.