ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ ಪುರಾಣ ಪ್ರಸಿದ್ಧ ದೊಡ್ಮನೆ ಗೌರಿ ದೇವಸ್ಥಾನದಲ್ಲಿ ಆಗಸ್ಟ್ 26 ರಂದು ಕಲಶ ಸ್ಥಾಪನೆ ಯೊಂದಿಗೆ ಗೌರಿ ಪೂಜೆ ಸಂಪನ್ನ ಗೊಂಡಿತು. ನೂರಾರು ಭಕ್ತರು ಗೌರಿ ಪೂಜೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.