ಮಂಗಳೂರು ಆ. 26: ಆಗಸ್ಟ್ 23 ರಂದು ರಾಷ್ಟ್ರೋತ್ಥನ ವಿದ್ಯಾಕೇಂದ್ರ ಬನಶಂಕರಿಯಲ್ಲಿ ನಡೆದ ರಾಜ್ಯಮಟ್ಟದ ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ17ವಿದ್ಯಾರ್ಥಿಗಳು ಭಾಗವಹಿಸಿ ಅದರಲ್ಲಿ 4 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಅಯ್ಕೆ.
ವಿದ್ಯಾ ಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಯ ಫಲಿತಾಂಶ:
19ರ ವಯೋಮಾನದ ಬಾಲಕರು -ಅದಿತ್ ಎರಡು ಚಿನ್ನಎರಡು ಬೆಳ್ಳಿ ,ಸಾಗರ್ ಒಂದು ಬೆಳ್ಳಿ ಒಂದು ಕಂಚು , ಶ್ರೀ ವಿಷ್ಣು ಒಂದು ಚಿನ್ನ ಎರಡು ಬೆಳ್ಳಿ, ಕುಶಾಲ್ ಒಂದು ಬೆಳ್ಳಿ, ಆರ್ ನವ ಒಂದು ಕಂಚು.
19ರ ವಯೋಮಾನದ ಬಾಲಕಿಯರು -ಇಂಚರ ಒಂದು ಬೆಳ್ಳಿ ಒಂದು ಕಂಚು, ದೇಹಿಕ ಒಂದು ಬೆಳ್ಳಿ ಮೂರು ಕಂಚು ,ವೃಂದ ಎರಡು ಬೆಳ್ಳಿ , ಮೋಹನ ಒಂದು ಬೆಳ್ಳಿ ಒಂದು ಕಂಚು
17ರ ವಯೋಮಾನದ ಬಾಲಕರು -ನೀವಾನ್ ಅಶೋಕ್ ಒಂದು ಕಂಚು.
14 ವಯೋಮಾನದ ಬಾಲಕರು -ನಿಹಾನ್ ವರದರಾಜ್ ಎರಡು ಬೆಳ್ಳಿ ಎರಡು ಕಂಚು
14ರ ವಯೋಮಾನದ ಬಾಲಕಿಯರು -ಕೀರ್ತನ ಬೇಕಲ್‍ಎರಡು ಚಿನ್ನಎರಡು ಬೆಳ್ಳಿ.
ಹೃತಿಕಾ ಒಂದು ಬೆಳ್ಳಿ, ಆಶಿ ಒಂದು ಬೆಳ್ಳಿ ಎರಡು ಕಂಚು
14 ವರ್ಷ ವಯೋಮನ ಬಾಲಕಿಯರ ವಿಭಾಗದಲ್ಲಿ ಕಿರ್ತನಾ ಎಸ್. ಬೇಕಲ್,19ರ ಬಾಲಕರ ವಿಭಾಗದಲ್ಲಿ ಆದಿತ್,ಶ್ರೀ ವಿಷ್ಣು, ಕುಶಾಲ್ ಇವರು ನವೆಂಬರ್‍ನಲ್ಲಿ ಮಧ್ಯ ಪ್ರದೇಶದ ಕಾಂಡ್ವದಲ್ಲಿ ನಡೆಯಲಿರುವ ವಿದ್ಯಾಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಅಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ವಿಜೇತರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೈಕ್, ಕಾರ್ಯದರ್ಶಿ ಸಂಜಿತ್ ನಾೈಕ್. ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಶಕ್ತಿ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.