ಮೂಡುಬಿದಿರೆ: ಜೈನ ಪ್ರೌಢಶಾಲೆಯಲ್ಲಿ ಶಾರೀರಿಕ ಶಿಕ್ಷಣ ಅಧ್ಯಾಪಕರಾಗಿದ್ದ ಕೃಷ್ಣರಾಜಶೆಟ್ಟಿ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿರುತ್ತಾರೆ. 

ಕಳೆದ ಎರಡು ದಿನಗಳಿಗೆ ಹಿಂದೆ ಮೂಡುಬಿದಿರೆ ಕಲ್ಸಂಕ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗ ಬೇರೊಂದು ವಾಹನದ ಡಿಕ್ಕಿಯಿಂದ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದರು.