ಮಂಗಳೂರು: ನಗರದ ಹೊೈಗೆ ಬಜಾರ್‍ನಲ್ಲಿರುವ ಕೇಂದ್ರೀಯ ಸಮುದ್ರ ಮೀನುಗಾರಿ ಕೆಸಂಸ್ಥೆಯ (ICAR - CMFRI ಮಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ ಸಂಶೋಧನಾ ಯೋಜನೆಗಾಗಿ ಒಬ್ಬರು ಯುವ ವೃತ್ತಿಪರರ (Young Professional) ಆಯ್ಕೆಗಾಗಿ ನವೆಂಬರ್ 27 ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್‍ಸೈಟ್ www.cmfri.org.in ಗೆ ಭೇಟಿ ನೀಡಬಹುದು ಎಂದು ಐ.ಸಿ.ಏ.ಆರ್ -ಸಿ.ಎಂ.ಎಫ್.ಆರ್.ಐ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.