ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಗಳೂರು ಪ್ರೆಸ್ ಕ್ಲಬ್ 2022ರ ವರುಷದ ವ್ಯಕ್ತಿಯಾಗಿ ಆಯ್ಕೆ ಮಾಡಿದೆ.  ಈ ವರುಷ ಬೆಳ್ಳಿ ಪ್ರೆಸ್ ಕ್ಲಬ್ 36 ವ್ಯಕ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಸಹಕಾರ ಮಂತ್ರಿ ಎಸ್. ಟಿ. ಸೋಮಶೇಖರ್ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಪ್ರೆಸ್ ಕ್ಲಬ್ ವರುಷದ ವ್ಯಕ್ತಿ ವಿಶೇಷರು ಎನಿಸಿದ್ದಾರೆ.

ಇತರ ವೃತ್ತಿನಿರತ ಪತ್ರಕರ್ತ ಪ್ರಶಸ್ತಿಗಳು ಸಹ ಪ್ರಕಟವಾಗಿವೆ.