ಪೆರ್ಮನ್ನೂರ್:   ಮಾರ್ಚ್ 31 ರಂದು  ಯು.ಸಿ.ಎಸ್. ಸಂದೀಪ್ ಭಟ್ ಆರ್ಕಿಟೆಕ್ಟ್  ಬೆಂಗಳೂರು, ಉದ್ಘಾಟನೆ ಮಾಡಿ , ಆಶೀರ್ವಚನ ವನ್ನು  ಮಂಗಳೂರು ಧರ್ಮಕೇಂದ್ರದ ಧರ್ಮದ್ಯಕ್ಶರಾದ  ಅತೀ ವಂ| ಫಾದರ್ ಡಾ. ಪೀಟರ್ ಪೌಲ್ ಸಲ್ಡಾನ್ಹ ನೇರವೆರಿಸಿದರು. 

ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳದ  ಅತೀ ವಂ| ಫಾದರ್ ಸಿಪ್ರಿಯನ್ ಪಿಂಟೊ ಸ್ವಾಗತಿಸಿದರು . ಅರುಣ್ ಡಿಸೋಜಾ , ಉಪಾಧ್ಯಕ್ಷರು  ಚರ್ಚ್ ಪಾಲನ ಸಮಿತಿ ಧನ್ಯವಾದವನ್ನಿತು ವಂ| ಫಾದರ್ ಸ್ಟೀವನ್ ಕುಟಿನ್ಹಾ ಸಹಾಯಕ ಧರ್ಮಗುರುಗಳು, ಪೆರ್ಮಾನ್ನೂರು  ಜ್ಯೋತಿ ಡಿ ಸೋಜಾ ಕಾರ್ಯದರ್ಶಿ,  ಆಯೋಗದ ಸಂಚಲಾಕರು  ಡೊಲ್ಫಿ  ಡಿ ಸೋಜಾ ಚರ್ಚ್ ಪಾಲನ ಸಮಿತಿ ವೆದಿಕೆಯಲ್ಲಿ ಉಪಸ್ಥಿತರಿದ್ದರು. ಇಂಜಿನಿಯರ್ ,ಕಾಂಟ್ರಾಕ್ಟಾರ್, ಸೂಪರ್ವೈಸರ್  ಹಾಗು ಇತರರನ್ನು ಸನ್ಮಾನಿಸಲಾಯಿತು. 

ಸಾಂಸ್ಕ್ರಾತಿಕ ಕಾರ್ಯಕ್ರಮವಾಗಿ ಅಮ್ಮ ಕಲಾವಿದರು ಕುಡ್ಲ ಇವರಿಂದ ಅಮ್ಮೆರ್ ತುಳು ನಾಟಕಾವನ್ನು ಧರ್ಮಾರ್ಥವಾಗಿ ನಡೆಸಲಾಯಿತು. ನೆರೆದ ಎಲ್ಲಾರಿಗೂ ಫಾಳ್ಹಾರಾದ ವ್ಯವಸ್ಥೆಯನ್ನು ಮಾಡಲಾಯಿತು. ಸುಮಾರು 1400 ಜನ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.  ರಾಯನ್  ಡಿ ಸೋಜಾ ಕಾರ್ಯಕ್ರಮವನ್ನು ನಿರ್ವಹಿಸಿದರು.