ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಕರ್ನಾಟಕ ವಿದ್ಯುತ್ ಇಲಾಖೆಯ ಜಾಗೃತ ದಳದವರು ರೂ. 68,000 ದಂಡ ವಿಧಿಸಿದರು ಮತ್ತು ಅದನ್ನು ಇನ್ನು 7 ದಿನಗಳಲ್ಲಿ ಪಾವತಿಸುವಂತೆ ಹೇಳಿತು.

ದೀಪಾವಳಿ ಅಲಂಕಾರಕ್ಕೆ ಎಚ್‌ಡಿಕೆ ಅವರ ಮನೆಗೆ ಕಂಬದಿಂದ ನೇರ ಮಿಂಚುರಿ ಸಂಪರ್ಕ ಪಡೆಯಲಾಗಿತ್ತು. ನನ್ನ ಗಮನಕ್ಕೆ ಬಾರದೆ ಇದು ನಡೆದಿದೆ ಎಂದು ಕುಮಾರಸ್ವಾಮಿಯವರು ವಿಷಾದ ವ್ಯಕ್ತಪಡಿಸಿದರು.