ಉಜಿರೆ: ದೀಪಾವಳಿ ಪರ್ವದ ಸಂದರ್ಭ ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಗೋವುಗಳಿಗೆ ಉಪಾಹಾರ ನೀಡಿದರು.