ಕಾರ್ಕಳ: ವಿಧಾನಸಭಾ ಚುನಾವಣೆ 2023  ರ  ಕಾರ್ಕಳ  ಕ್ಷೇತ್ರ ದಿಂದ  ಕಾಂಗ್ರೆಸ್  ಅಭ್ಯರ್ಥಿಯಾದ  ಉದಯ್ ಕುಮಾರ್ ರವರು, ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಗಾಯತ್ರಿ ಎಕ್ಸ್ಪೋರ್ಟ್ ಗೇರುಬೀಜ ಫ್ಯಾಕ್ಟರಿ ಗೆ ಭೇಟಿ ನೀಡಿ,  ತಾಯಂದಿರಲ್ಲಿ ಮತಯಾಚನೆ ಹಾಗೂ ಪುಲ್ಕೇರಿಯಲ್ಲಿರುವ ಆಭರಣ ಮೋಟರ್ಸ್ ಗೆ ಭೇಟಿ ನೀಡಿ ಪ್ರಚಾರ ಸಭೆ ಮತ್ತು  ಮಾಧವ ಕ್ಯಾಷು ಫ್ಯಾಕ್ಟರಿಗೆ ಭೇಟಿ ನೀಡಿ ಮತಯಾಚನೆ ಮಾಡಿ ತನ್ನನ್ನು  ಆಶೀರ್ವದಿಸುವಂತೆ ಮನವಿ  ಮಾಡಿಕೊಂಡರು.