ನಿಟ್ಟೆ ಕಾರ್ಕಳ: ಸೆಪ್ಟೆಂಬರ್ 8 ರಿಂದ 15 ರವರೆಗೆ ಒಡಿಸ್ಸಾದ ಐಎನ್ಎಸ್ ಚಿಲ್ಕಾದಲ್ಲಿ ನಡೆದ ಅಖಿಲ ಭಾರತ ವಿಹಾರ ನೌಕೆ ರೆಗಟ್ಟಾ 2025 ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ 6 ಕೆ.ಎ.ಆರ್ ನೌಕಾ ಉಪಘಟಕ ಎನ್.ಸಿ.ಸಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕೆಡೆಟ್ ಪ್ರಾಂಜಲ್ ಉಪಾಧ್ಯಾಯ (ಕಂಪ್ಯೂಟರ್ ಸೈನ್ಸ್ (ಸೈಬರ್ ಸೆಕ್ಯೂರಿಟಿ) 3 ನೇ ಸೆಮಿಸ್ಟರ್ ವಿದ್ಯಾರ್ಥಿ) ಅವರು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದರು.