ಬಂಟ್ವಾಳ: ಸಿದ್ದಕಟ್ಟೆಯ ಗುಣಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಇದರ ಸಭಾಂಗಣದಲ್ಲಿ ಅಕ್ಟೋಬರ್ 22 ರಂದು 10 ನೇ ಮತ್ತು ಪಿಯುಸಿ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ವೈಯಕ್ತಿಕ ವಿಷಯದ ಬಗ್ಗೆ ಉತ್ತೇಜನ ನೀಡುವ ತರಬೇತಿ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿ ಸತೀಶ್ ಬಂಗೇರ ಇವರು ನಡೆಸಿಕೊಟ್ಟರು.




ಇವರಿಗೆ ಸುನಿತಾ ಇವರು ಸ್ವಾಗತಿಸಿದರು. ಹಾಗೆಯೇ ಗುಣಶ್ರೀ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ವಿಜಯ ಕುಮಾರ್ ಚೌಟ ಹಾಗೂ ಪ್ರಾಂಶುಪಾಲರಾದ ರಮ್ಯಾ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.