ಕಿನ್ನಿಗೋಳಿ: ಎಳಿಂಜೆಯ ಕಾಂತಪಾಲಿನಲ್ಲಿ ಇರುವ ಗುಡ್ಡ ವೊಂದಕ್ಕೆ ಭಾನುವಾರ ಮಧ್ಯಾಹ್ನದ ಆಕಸ್ಮಿಕ ಬೆಂಕಿ ತಗುಲಿ ಮರ ಗಿಡಗಳು ಬೆಂಕಿಗಾಹುತಿಯಾಗಿದೆ , ಸ್ಥಳಿಯರು ಸಹಕಾರದಿಂದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪತ್ತನ್ನು ತಪ್ಪಿಸಿದ್ದಾರೆ.