ಸೌದಿ ಅರೇಬಿಯಾ: 2018ರಲ್ಲಿ ಅಬಯಾ ಕಡ್ಡಾಯವಲ್ಲ ಎಂದು ಸೌದಿ ಅರೇಬಿಯಾ ಹೇಳಿತ್ತು. ಈಗ ಸೌದಿ ಅರೇಬಿಯಾದ ಶಿಕ್ಷಣ ಇಲಾಖೆಯು ಪರೀಕ್ಷಾ ಹಾಲ್‌ಗಳಲ್ಲಿ ಅಬಯಾ ಧರಿಸುವಂತಿಲ್ಲ. ಶಾಲಾ ಸಮವಸ್ತ್ರಗಳನ್ನೇ ಧರಿಸಬೇಕು ಎಂದು ಆದೇಶ ಹೊರಡಿಸಿದೆ.
Image courtesy
ಮೊಹ್ಮದ ಬಿನ್ ಸಲಾಮ್ ದೊರೆಯಾದ ಮೇಲೆ ದೇಶದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುತ್ತಿದ್ದಾರೆ. ಅಬಯಾ ಎಂಬುದು ಇಡೀ ದೇಹ ಮುಚ್ಚುವ ನಿಲುವಂಗಿಯಾಗಿದ್ದು, ಇಲ್ಲಿ ಬುರ್ಖಾ ಧರಿಸುವಂತೆ ಅಲ್ಲಿ ಅಭಯಾ ಧರಿಸುತ್ತಾರೆ.