29ರ ಸವನಾ ಚಾಪಿನ್ ಮತ್ತು 22ರ ಟಿಜ್ಜಿ ತಾಯಿ ಮಗಳು. ಸವನಾ ಮಲ ತಾಯಿಯಾದರೂ ಇವರಿಬ್ಬರ ಬಾಂಧವ್ಯದ ಫೋಟೋ, ವೀಡಿಯೋಗಳು ಜಾಲ ತಾಣಗಳಲ್ಲಿ ವೈರಲ್ ಆಗಿವೆ.

ಸಲೂನ್ ಹೊಂದಿರುವ 44ರ ರಕ್ರಿಸ್ ಚಾಪಿನ್‌ರನ್ನು ಸವನಾ ಮದುವೆ ಆದಾಗ ಜಾಲ ತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದಳು. ಮಲ ಮಗಳು ಟಿಜ್ಜಿ ದೂರ ಉಳಿದಳು. ಆದರೆ ಒಂದು ವರುಷದಲ್ಲಿ ಎಲ್ಲವೂ ಬದಲಾಗಿದೆ. ಮಲತಾಯಿ ಮಲಮಗಳ ಬಾಂಧವ್ಯ ದೊಡ್ಡ ‌ಸುದ್ದಿಯಾಗಿದೆ.