ಅಮೆರಿಕ ಸಂಯುಕ್ತ ಸಂಸ್ಥಾನದ ಟೆಕ್ಸಾಸ್‌ನ ಸಂಪೂರ್ಣ ಯಾಂತ್ರೀಕೃತ ಕಾಸಗಿ ಹಾಲಿನ ಡೈರಿಯೊಂದರಲ್ಲಿ ಸ್ಫೋಟ ಸಂಭವಿಸಿ 18,000ಕ್ಕೂ ಹೆಚ್ಚು ದನಗಳು ಜೀವಂತ ಸುಟ್ಟು ಹೋಗಿವೆ. ಡೈರಿಯಲ್ಲಿದ್ದ ಏಕೈಕ ಸಿಬ್ಬಂದಿಯನ್ನು ಅಗ್ನಿಶಾಮಕ ದಳದವರು ಸುಟ್ಟ ಗಾಯಗಳ ಮಟ್ಟಿಗೆ ರಕ್ಷಣೆ ಮಾಡಿದ್ದಾರೆ.
ಹತ್ತು ವರುಷಗಳಲ್ಲಿ ಅಮೆರಿಕದಲ್ಲಿ ಡೈರಿ ಸ್ಫೋಟ, ಬೆಂಕಿ ಬೀಳುಗಳಿಂದ 65 ಕೋಟಿ ಹಸುಗಳು ಸತ್ತಿವೆ. ಪ್ರಾಣಿ ದಯಾ ಸಂಘದವರು ಅಯ್ಯೋ ಎಂದರು. ಅಮೆರಿಕ ಸಂಯುಕ್ತ ಸಂಸ್ಥಾನದ ಟೆಕ್ಸಾಸ್‌ನ ಸಂಪೂರ್ಣ ಯಾಂತ್ರೀಕೃತ ಕಾಸಗಿ ಹಾಲಿನ ಡೈರಿಯೊಂದರಲ್ಲಿ ಸ್ಫೋಟ ಸಂಭವಿಸಿ 18,000ಕ್ಕೂ ಹೆಚ್ಚು ದನಗಳು ಜೀವಂತ ಸುಟ್ಟು ಹೋಗಿವೆ.
ಡೈರಿಯಲ್ಲಿದ್ದ ಏಕೈಕ ಸಿಬ್ಬಂದಿಯನ್ನು ಅಗ್ನಿಶಾಮಕ ದಳದವರು ಸುಟ್ಟ ಗಾಯಗಳ ಮಟ್ಟಿಗೆ ರಕ್ಷಣೆ ಮಾಡಿದ್ದಾರೆ. ಹತ್ತು ವರುಷಗಳಲ್ಲಿ ಅಮೆರಿಕದಲ್ಲಿ ಡೈರಿ ಸ್ಫೋಟ, ಬೆಂಕಿ ಬೀಳುಗಳಿಂದ 65 ಕೋಟಿ ಹಸುಗಳು ಸತ್ತಿವೆ. ಪ್ರಾಣಿ ದಯಾ ಸಂಘದವರು ಅಯ್ಯೋ ಎಂದರು.