ಮಂಗಳೂರು: ರಿಕ್ಷಾ
ಚಾಲಕರು, ಮಾಲಕರು
ಮತ್ತು ಕಾರ್ಮಿಕ ವರ್ಗದವರು ಸೇರಿ ಮೋಟಾರು ವಾಹನ ಕಾಯಿದೆ ತಿದ್ದುಪಡಿ ವಿರೋಧಿಸಿ
ಸಂಘಟನೆಗಳಿಂದ ಮಿನಿ
ವಿಧಾನ ಕಚೇರಿಯಿಂದ ಪಾದಯಾತ್ರೆ ಮಾಡಿ ಡಿ.ಸಿ ಕಚೇರಿಯ
ಮುಂಭಾಗದ ತನಕ ಪಾದಯಾತ್ರೆ ಮಾಡಿದರು .
ಮಂಗಳೂರು: ಮೋಟಾರು ವಾಹನ ಕಾಯಿದೆ ತಿದ್ದುಪಡಿ ವಿರೋಧಿಸಿ ರಿಕ್ಷಾ ಚಾಲಕರು, ಮಾಲಕರು ಮತ್ತು ಕಾರ್ಮಿಕ ವರ್ಗದವರು ಸೇರಿ ಮಿನಿ ವಿಧಾನ ಕಚೇರಿಯಿಂದ ಪಾದಯಾತ್ರೆ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಅವರು ಮಾತನಾಡಿ ಸರ್ಕಾರವು ಕಾರ್ಮಿಕರಿಗೆ ವಿರೋಧ ಧೋರಣೆ ತೋರಿಸುತ್ತದೆ ಅದಲ್ಲದೆ ಶ್ರೀಮಂತ ವರ್ಗದವರಿಗೆ ಬೆಣ್ಣೆ ಕೊಟ್ಟು ಕಾರ್ಮಿಕರಿಗೆ ಸುಣ್ಣ ಕೊಡುವುದು ಸರಿಯೇ ಎಂದು ಪ್ರಶ್ನಿಸಿ ತಿದ್ದುಪಡಿಯನ್ನು ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಪರಿಶೋಧನೆ ಮಾಡಬೇಕೆಂದು ವಿನಂತಿಸಿದರು. ಈ ಸಭೆಯಲ್ಲಿ ಹಲವು ಕಾರ್ಮಿಕ ವರ್ಗದ ಮುಖಂಡರು ಹಾಜರಿದ್ದರು.