ಮಂಗಳೂರು:- ಕೆ ಪಿ ಸಿ ಸಿ ರಾಜ್ಯ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಂಗಳೂರಿನ ಪ್ರವಾಸದಲ್ಲಿದ್ದು ವಿವಿಧ ಕ್ರಾರ್ಯ ಕ್ರಮದಲ್ಲಿ ಭಾಗವಹಿಸಿದರು , ಮಂಗಳೂರಿನ ರಿಕ್ಷಾ ಚಾಲಕರಿಗೆ ಕೋವಿಡ್ ಕಿಟ್ ವಿತರಿಸಿದರಲ್ಲದೆ ಮಂಗಳೂರಿನ ಕ್ರೈಸ್ತ ಧರ್ಮ ಅಧ್ಯಕ್ಷರಿಗೂ ಭೇಟಿ ನೀಡಿದರು , ದ . ಕ ಕಾಂಗ್ರೆಸ್ ಕಚೇರಿಗೆ  ಭೇಟಿನೀಡಿದರು , ಅಲ್ಲಿ  ಎಲ್ಲ ಕಾಂಗ್ರೆಸ್ ಮುಖಂಡರು , ಮಾಜಿ ಹಾಜಿ ಶಾಸಕರು ಹಾಜರಿದ್ದರು , ಕಾಂಗ್ರೆಸ್ ಕಚೇರಿಯಲ್ಲಿ  ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು . ತದನಂತರ ಪತ್ರಿಕಾ ಗೋಷ್ಠಿ ನಡೆಸಿ ರಾಜ್ಯ ಸರಕಾರವು ಕೋವಿಡ್ ಸಂಕಷ್ಟದಲ್ಲಿ ಇದ್ದರು ಹಣ ಬಿಡುಗಡೆ ಮಾಡಿ ಈ ಹಣವನ್ನು ದುರುಪಯೋಗ ಮಾಡಿದರೆ ಎಂದು ಅದರ ಬಗೆಗಿನ ಪುಸ್ತಕ ಬಿಡುಗಡೆ ಮಾಡಿದರು.